Bheemappa Talawara family in Halaki village, Savadatti taluk, Belagavi district left the own house and shifted to rented house. Because ant hill and snake inside their own house. <br /> <br />ಹಾವಿನ ಭಯದಿಂದ ಸ್ವಂತ ಮನೆಯನ್ನು ಬಿಟ್ಟವರ ವರದಿಗಳು ನೀವು ಕೇಳಿರಬಹುದು. ಮನೆಯೊಳಗೆ ಹುತ್ತ ಬೆಳೆದು, ಆ ನಂತರ ಹಾವುಗಳ ಓಡಾಟ ಕಂಡು, ಯಾಕಪ್ಪ ಸಹವಾಸ ಎಂದು ಸ್ವಂತ ಮನೆಯನ್ನು ಬಿಟ್ಟು, ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬದ ಸ್ಥಿತಿ ವಿವರಿಸುವ ವರದಿ ಇದು. <br />